ತುಳಸಿ ವೇಣುಗೋಪಾಲ್ ಇವರುಮಂಗಳೂರಿನಲ್ಲಿ ಜನಿಸಿದರು. == ಕೃತಿಗಳು == === ಕವನ ಸಂಕಲನ === ಪುಟಗಳ ಮಧ್ಯದಲ್ಲೊಂದು ನವಿಲುಗರಿ === ಕಥಾಸಂಕಲನ === ಮುಂಜಾವಿಗೆ ಕಾದವಳು == ಪ್ರಶಸ್ತಿಗಳು == ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ (೧೯೯೬) ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ (೧೯೯೮)